ಗ್ರಾಮೀಣ್ ವಿಕಾಸ್ ಸಾಲ – ಆಸ್ತಿಯ ಮೇಲಿನ ಸಾಲ

ನಿಮ್ಮ ಎಲ್ಲಾ ಅಗತ್ಯಗಳಿಗಾಗಿ ನಿಮ್ಮ ಆಸ್ತಿಯ ಮೌಲ್ಯವನ್ನು ಅನ್ಲಾಕ್ ಮಾಡಿ!

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಕೆಳಗಿನ ಅರ್ಜಿಯನ್ನು ಭರ್ತಿ ಮಾಡಿ!

ಪ್ರಕಟಣೆ: ನಾನು ನನ್ನ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ, ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ಗೆ ನನ್ನ ವೈಯಕ್ತಿಕ ಮಾಹಿತಿಯನ್ನು ಸ್ವಯಂ ಪ್ರೇರಣೆಯಿಂದ ಹಂಚಿಕೊಳ್ಳುತ್ತಿರುವುದನ್ನು ದೃಢಪಡಿಸುತ್ತಿದ್ದೇನೆ. ಕಂಪನಿ ಅಥವಾ ಅದರ ಅಧಿಕೃತ ಪ್ರತಿನಿಧಿಗಳು ನನ್ನನ್ನು ಫೋನ್ ಕಾಲ್, ಎಸ್‌ಎಂಎಸ್, ವಾಟ್ಸಪ್ ಸಂದೇಶಗಳು, ಇಮೇಲ್ ಮೂಲಕ ತಮ್ಮ ಉತ್ಪನ್ನಗಳು, ಸೇವೆಗಳು, ಕೊಡುಗೆಗಳು ಅಥವಾ ಅಪ್ಡೇಟ್ ಗಳ ಕುರಿತಾಗಿ ಸಂಪರ್ಕಿಸುವುದಕ್ಕೆ ನಾನು ನನ್ನ ಒಪ್ಪಿಗೆಯನ್ನು ನೀಡುತ್ತಿದ್ದೇನೆ. ನಾನು ಯಾವಾಗ ಬೇಕಾದರೂ ಈ ಸಂವಹನಗಳಿಂದ ಹೊರಗುಳಿಯಲು ಅಥವಾ ನನ್ನ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲು +91 96069 43246 ಗೆ “STOP” ಎಂದು ಎಸ್ಎಂಎಸ್ ಕಳುಹಿಸಬಹುದು. ಇಲ್ಲಿ ನೀಡಲಾದ ಒಪ್ಪಿಗೆ DNC/NDNC ನೋಂದಣಿಯನ್ನು ಮೀರಿ ಅನ್ವಯವಾಗುತ್ತದೆ.

ನಿಮ್ಮ ಕನಸುಗಳಿಗೆ ಹಣಕಾಸು ಒದಗಿಸುವುದು - ವ್ಯವಹಾರ ಬೆಳವಣಿಗೆಯಿಂದ ಕುಟುಂಬದ ಮೈಲಿಗಲ್ಲುಗಳವರೆಗೆ.

ನಿಮ್ಮ ಎಲ್ಲಾ ಅಗತ್ಯಗಳಿಗಾಗಿ ಹಣವನ್ನು ಪಡೆಯಲು ನಿಮ್ಮ ಸ್ವಂತ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಬಳಸಿ.

ಒಂದು ಸಾಲ, ಹಲವು ಸಾಧ್ಯತೆಗಳು, ಇದನ್ನು ಈ ಕೆಳಗಿನವುಗಳಿಗೆ ಬಳಸಿ:

  • ಜಾನುವಾರುಗಳನ್ನು ಖರೀದಿಸಲು, ಕಿರಾಣಾ ಅಂಗಡಿಗಳಿಗೆ ದಾಸ್ತಾನು ಮತ್ತು ಇತ್ಯಾದಿಗಳನ್ನು ಖರೀದಿಸಲು
  • ವ್ಯಾಪಾರ ವಿಸ್ತರಣೆ ಮತ್ತು ಬೆಳವಣಿಗೆಗಳಿಗೆ
  • ಮದುವೆ, ಮಕ್ಕಳ ಶಿಕ್ಷಣ ಇತ್ಯಾದಿ ಪ್ರಮುಖ ವೈಯಕ್ತಿಕ ಮೈಲಿಗಲ್ಲುಗಳಿಗೆ.

ಗ್ರಾಮೀಣ್ ವಿಕಾಸ್ ಸಾಲವನ್ನು ಏಕೆ ಆಯ್ಕೆ ಮಾಡಬೇಕು?

  • ಸಾಲದ ಮೊತ್ತ : ₹20 ಲಕ್ಷದವರೆಗೆ
  • ಹೊಂದಿಕೊಳ್ಳುವ ಅವಧಿ: 15 ವರ್ಷಗಳವರೆಗೆ
  • ಸ್ಪರ್ಧಾತ್ಮಕ ಬಡ್ಡಿದರಗಳು
  • ಸರಳ ದಾಖಲಾತಿ ಮತ್ತು ತ್ವರಿತ ಪ್ರಕ್ರಿಯೆ
  • ನಿಮ್ಮ ಬ್ಯಾಂಕ್ ಖಾತೆಗೆ ನೇರ ವಿತರಣೆ