ಗ್ರಾಮೀಣ್ ವಸತಿ ಸಾಲ

ನಿಮ್ಮ ಕನಸಿನ ಮನೆ ಈಗ ನನಸಾಗಬಹುದು!

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಕೆಳಗಿನ ಅರ್ಜಿಯನ್ನು ಭರ್ತಿ ಮಾಡಿ!

ಪ್ರಕಟಣೆ: ನಾನು ನನ್ನ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ, ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ಗೆ ನನ್ನ ವೈಯಕ್ತಿಕ ಮಾಹಿತಿಯನ್ನು ಸ್ವಯಂ ಪ್ರೇರಣೆಯಿಂದ ಹಂಚಿಕೊಳ್ಳುತ್ತಿರುವುದನ್ನು ದೃಢಪಡಿಸುತ್ತಿದ್ದೇನೆ. ಕಂಪನಿ ಅಥವಾ ಅದರ ಅಧಿಕೃತ ಪ್ರತಿನಿಧಿಗಳು ನನ್ನನ್ನು ಫೋನ್ ಕಾಲ್, ಎಸ್‌ಎಂಎಸ್, ವಾಟ್ಸಪ್ ಸಂದೇಶಗಳು, ಇಮೇಲ್ ಮೂಲಕ ತಮ್ಮ ಉತ್ಪನ್ನಗಳು, ಸೇವೆಗಳು, ಕೊಡುಗೆಗಳು ಅಥವಾ ಅಪ್ಡೇಟ್ ಗಳ ಕುರಿತಾಗಿ ಸಂಪರ್ಕಿಸುವುದಕ್ಕೆ ನಾನು ನನ್ನ ಒಪ್ಪಿಗೆಯನ್ನು ನೀಡುತ್ತಿದ್ದೇನೆ. ನಾನು ಯಾವಾಗ ಬೇಕಾದರೂ ಈ ಸಂವಹನಗಳಿಂದ ಹೊರಗುಳಿಯಲು ಅಥವಾ ನನ್ನ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲು +91 96069 43246 ಗೆ “STOP” ಎಂದು ಎಸ್ಎಂಎಸ್ ಕಳುಹಿಸಬಹುದು. ಇಲ್ಲಿ ನೀಡಲಾದ ಒಪ್ಪಿಗೆ DNC/NDNC ನೋಂದಣಿಯನ್ನು ಮೀರಿ ಅನ್ವಯವಾಗುತ್ತದೆ.

ನಿಮ್ಮ ಕನಸನ್ನು ನನಸಾಗಿಸಿ

ನಿಮ್ಮ ಮನೆಯನ್ನು ನಿರ್ಮಿಸಲು, ನವೀಕರಿಸಲು ಅಥವಾ ಸುಧಾರಿಸಲು ನಮ್ಮ ವಸತಿ ಸಾಲವನ್ನು ಪಡೆದುಕೊಳ್ಳಿ.

ಕೆಳಗಿನ ಉದ್ದೇಶಗಳಿಗೆ ನಮ್ಮ ಸಾಲವನ್ನು ಬಳಸಬಹುದು:

  • ಮನೆ ನಿರ್ಮಾಣ – ಹೊಸ ಮನೆಯನ್ನು ನಿರ್ಮಿಸಲು ಅಥವಾ ಅಸ್ತಿತ್ವದಲ್ಲಿರುವ ಮನೆಗೆ ಹೊಸ ಮಹಡಿಗಳನ್ನು ಸೇರಿಸಲು
  • ಮನೆ ಸುಧಾರಣೆ – ಅಸ್ತಿತ್ವದಲ್ಲಿರುವ ಮನೆಯನ್ನು ವಿಸ್ತರಿಸಲು, ನವೀಕರಿಸಲು ಮತ್ತು ದುರಸ್ತಿಗೊಳಿಸಲು
  • ಮನೆ ಖರೀದಿ - ನಿರ್ಮಿಸಿದ  ಮನೆಯನ್ನು ಖರೀದಿಸುವುದು

ಗ್ರಾಮೀಣ್ ವಸತಿ ಸಾಲವನ್ನು ಏಕೆ ಆಯ್ಕೆ ಮಾಡಬೇಕು?

  • ಸಾಲದ ಮೊತ್ತ: ₹24 ಲಕ್ಷದವರೆಗೆ
  • ಹೊಂದಿಕೊಳ್ಳುವ ಅವಧಿ: 20 ವರ್ಷಗಳವರೆಗೆ
  • ಸ್ಪರ್ಧಾತ್ಮಕ ಬಡ್ಡಿದರಗಳು
  • ಸರಳ ದಾಖಲಾತಿ ಮತ್ತು ತ್ವರಿತ ಪ್ರಕ್ರಿಯೆ
  • ನಿಮ್ಮ ಬ್ಯಾಂಕ್ ಖಾತೆಗೆ ನೇರ ವಿತರಣೆ